My Frnd : Hey..ನಿಮ್ಮ ಫ್ರೆಂಡ್ ಸಿಕ್ಕಿದ್ರು GB ಲಿ..
Me : ಓಹ್ ಹೇಗಿದ್ದಾಳೆ ?
My Frnd : ಇದ್ಹಾಗೆ ಇದ್ದಾರೆ..ನಿಮ್ಮನ್ನ ಭಾರೀ ಕೇಳ್ತಿದ್ರು..
Me : ನಾನು ಅವ್ಳ್ನ ತುಂಬಾ ಮಿಸ್ ಮಾಡ್ಕೋತಾ ಇದ್ದೀನಿ..
My Frnd : ನಂಗ್ 2 books ಕೊಟ್ಟಿದ್ದಾರೆ ನಿಮಗೆ ಕೊಡೋಕೆ ...
Me : ಓಹ್ ಹೌದಾ..nice..I met her cousin here..he stays rt opposite to my place..
My Frnd : ಹೌದಾ...how is he ?
Me : ಅವ್ನು ಇಲ್ಲಿ ತುಂಬಾ popular...ತುಂಬಾ knowledge ಅವ್ನಿಗೆ...ಯಾವ್ ವಿಷ್ಯ ಕೇಳಿ ಎಲ್ಲಾದ್ರು ಬಗ್ಗೆನೂ ಗೊತ್ತು..ಆದ್ರೆ ಏನಾದ್ರೂ...ನಂಗ್ ಅವಳೇ ಇಷ್ಟ.. :) ನಂಗ್ ಅವಳ simplicity , taste..ಅವ್ಳು ಗುನುಗೋ ಹಾಡ್ಗಳು ಎಲ್ಲ ಇಷ್ಟ...GB ಗೆ ಹೋದಾಗೆಲ್ಲ ಅವಳ್ನ meet ಮಾಡ್ಲಿಲ್ಲ ಅಂದ್ರೆ ಏನೋ ಖಾಲಿ ಖಾಲಿ ಅನ್ಸತ್ತೆ..
My Frnd : ಎಷ್ಟಾದ್ರೂ ನಿಮ್ frnd ಅಲ್ವಾ :))
She = Ankitha book house, GB, Blr ; He = Borders [ books and Music ], Milpitas !
3 comments:
very nicely put..damn creative! :-)
che...che..nangaa modlaa arthaa naa aagirlila...amyaalaa gotthh aatuuu..:)
ಚೆನ್ನಾಗ್ ಬರ್ದಿದ್ದೀರಿ :)
Post a Comment