"ಹುಡುಗ್ರು" ಸಿನಿಮಾ ನೋಡ್ಕೊಂಡ್ ಬಂದಮೇಲೆ ಹೀಗೆ ಅನ್ಸಿದ್ದು...
ಯೋಗಿ, ರಾಧಿಕಾ ಆಕ್ಟಿಂಗ್ ಸೂಪರ್ ....ಇದು ಅಪ್ಪು ಮೂವಿ ಅಂತ ಅನ್ಸೂದೆ ಇಲ್ಲ !
ಚಿತ್ರದ ಮೊದಲರ್ಧ ಯೋಗಿ,ಅಪ್ಪು dilogs ಮಜಾ ಕೊಡತ್ತೆ....ಕಿಟ್ಟಿ ಯಾಕೋ dull ಅನ್ನಿಸ್ತಾನೆ ....ದ್ವಿತಿಯಾರ್ಧ ಸ್ವಲ್ಪ ಎಳೆದಿದ್ದಾರೆ ಅನ್ಸತ್ತೆ...ಯಾಕಂದ್ರೆ ಇದ್ಯಾವ್ದು ನಮ್ಮೂರಿನ ಕಥೆ ಅಂತ ಅನ್ಸೋದೆ ಇಲ್ಲ...relate ಮಡ್ಕೊಳೋಕೆ ಪ್ರೇಕ್ಷಕ ಕಷ್ಟ ಪಡಬೇಕಗತ್ತೆ...ಡೈರೆಕ್ಟರ್ ಸ್ವಲ್ಪ ಹೋಂ ವರ್ಕ್ ಜಾಸ್ತಿ ಮಾಡಿದ್ರೆ ಈ ಕಷ್ಟ ತಪ್ಪಿಸಬಹುದಿತ್ತು ...ಹರಿ ಕೃಷ್ಣ ಸಂಗೀತ just ok..ಗುರು ಪ್ರಸಾದ್ dialogues ಸೂಪರ್ :) ... ಆದ್ರೆ ಸ್ವಲ್ಪ ಕಿರ್ಚಿದ್ದಾರೆ ಅನ್ಸತ್ತೆ..
ಈ ಹುಡುಗ್ರು ನಮ್ಮವರಲ್ಲ ಅನ್ಸುದ್ರು ಪಿಕ್ಚರ್ ನೋಡಾದ್ಮೇಲೆ ....ಯೋಗಿ ಫ್ಯಾನ್ ಆಗೋದಂತು ಖಂಡಿತ !
Sunday, May 15, 2011
Wednesday, May 04, 2011
ಹಾಗೆ ತೋಚಿದ್ದು...ಸುಮ್ಮನೆ ಗೀಚಿದ್ದು
ಒಳ ಹೋಗುವುದೋ ಅಥವಾ ಹಾಗೆ ತಟ್ಟುತ್ತಾ ಕಾಯುವುದೋ ......
ಒಳ ಹೋದರೆ ಎಲ್ಲ ಕಲ್ಪನೆ ಕನಸುಗಳಿಗೆ ತೆರೆ, ಒಳ ಹೋಗದಿದ್ದರೆ ಬಾಗಿಲಿನಾಚೆಯ ಅವಕಾಶಗಳ ವಾಂಛೆ, ವಾಸ್ತವಿಕತೆಯ ಕಾಟ... ಕನಸು ನನಸಿನ ಹೊಸ್ತಿಲ್ಲಲ್ಲೇ ತೊಳಲಾಡಿದೆ ಮನ....
ಒಳ ಹೊಕ್ಕು ಕನಸನ್ನು ನನಸಾಗಿಸಿ ರುಚಿನೋಡುವ ಆಸೆ...ಆದರೆ ನನಸಾದ ಕನಸು ..... ನನಸಾಗದ ಕನಸಿನಷ್ಟು ರುಚಿಸಲ್ಲವೇನೋ ಎಂಬ ಚಿಕ್ಕ ಆತಂಕ...ಏಕೆಂದೆರೆ....ನನಸಾದ ಕನಸು "ವಾಸ್ತವ" ... ಮತ್ತು "ವಾಸ್ತವ" ಎಂದಿಗೂ ಕನಸಿನ ಮುಂದೆ ಸಪ್ಪೆ :( .... ಆದರೆ ವಾಸ್ತವವನ್ನು ಬದುಕಲಾರದೆ...ಕನಸಿನ ಮೊರೆ ಹೊಕ್ಕ ಜೀವಕ್ಕೆ ಏನೆಂದು ಹೇಳುವುದು ...
ನನಸಾಗದ ಕನಸು...ಮಾತಾಗದ ಮನಸು...ನಿವೇದಿಸದ ಪ್ರೀತಿ......
ಇನ್ನೂ ಕಾಡುತ್ತಿದೆ.......

Sunday, May 01, 2011
Ko
After a long time watched a tamil movie in theatre... :) this is my 3.5th tamil movie in theatre ..:)
Had planned for it about a week back..and I was so desperate for the day...and it was worth the wait :)
but....am still wondering...what does the title mean ???????
- Anjali
- roja
- half of Vetaiyadu Vilaiyadu [ walked out in the middle...as it was tooo raw ]
- KO :)
Had planned for it about a week back..and I was so desperate for the day...and it was worth the wait :)
- Loved 2 songs in the movie ennamo aedho and Venpaniye.....am listening them in a loop from the morning :) ..
- Both the heroes are superb :) Jeeva blends with the story very well, has just given what it requires, no overdose anywhere :) And Ajmal - lovvvved him :D planning to make him my desktop wallpaper ;)
- The title photo sequence was a treat , the set of photos displayed from various walks of life are just amazing
- gripping story line barring a few loopholes
- bubbly Piaa Bajpai
- My friend's patience to explain me most of the dialogues ;)
but....am still wondering...what does the title mean ???????
Subscribe to:
Posts (Atom)